International
ಪತಿಯನ್ನು ಕೊಂದು, ಹಾವು ಕಚ್ಚಿ ಸತ್ತಿದೆಂದ ಮಹಿಳೆ: ಪ್ರೇಮಿಗೆ ಗಲ್ಲು ಶಿಕ್ಷೆ

ಪತಿಯನ್ನು ಕೊಂದು, ಹಾವು ಕಚ್ಚಿ ಸತ್ತಿದೆಂದ ಮಹಿಳೆ: ಪ್ರೇಮಿಗೆ ಗಲ್ಲು ಶಿಕ್ಷೆ

tv9kannada2h
THE BRIEF
1

ಪತಿಯನ್ನು ಕೊಲೆ ಮಾಡಿ, ಹಾವು ಕಚ್ಚಿ ಸತ್ತಿದ್ದಾನೆಂದು ಸುಳ್ಳು ಹೇಳಿದ್ದ ಮಹಿಳೆ ಹಾಗೂ ಆಕೆಯ ಪ್ರೇಮಿಗೆ ಮೀರತ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

2

ಮೃತದೇಹದ ಮೇಲಿನ ಗಾಯಗಳು ಮತ್ತು ಹಾವಿನ ಹಲ್ಲು ಕಿತ್ತಿರುವುದು ಅನುಮಾನಕ್ಕೆ ಕಾರಣವಾಗಿತ್ತು.

3

ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದ್ದು, ಮೊಬೈಲ್ ಕರೆಗಳೂ ಸಾಕ್ಷಿಯಾಗಿವೆ.