ಯೆಮನ್ನ ಸರ್ಕಾರದ ಪ್ರಧಾನ ಕಚೇರಿ ಮೇಲೆ ಹೂಥಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.
ದಕ್ಷಿಣ ಯೆಮನ್ನ ಅಡೆನ್ ನಗರದಲ್ಲಿರುವ ಮಾಆಶಿಕ್ ಅರಮನೆಯ ಮೇಲೆ ದಾಳಿ ನಡೆದಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಪ್ರಧಾನಿ ಶಾಯೆ ಅಲ್-ಝಂದಾನಿ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ಸಚಿವ ತಿಳಿಸಿದ್ದಾರೆ.