Education
ಆರ್ಥಿಕ ಸಂಕಷ್ಟ ಹಾಗೂ ದಾಖಲಾತಿ ಕುಸಿತದಿಂದ ಬಾಗಿಲು ಮುಚ್ಚುವ ಹಂತದಲ್ಲಿ ಖಾಸಗಿ ಬಜೆಟ್ ಶಾಲೆಗಳು

ಆರ್ಥಿಕ ಸಂಕಷ್ಟ ಹಾಗೂ ದಾಖಲಾತಿ ಕುಸಿತದಿಂದ ಬಾಗಿಲು ಮುಚ್ಚುವ ಹಂತದಲ್ಲಿ ಖಾಸಗಿ ಬಜೆಟ್ ಶಾಲೆಗಳು

tv9kannada56m
THE BRIEF
1

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಧ್ಯಮ ವರ್ಗದ ಖಾಸಗಿ ಬಜೆಟ್ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಿರ್ವಹಣಾ ವೆಚ್ಚ ಭರಿಸಲಾಗದೆ ಶಾಲೆಗಳನ್ನು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ.

2

ಜಾಗತಿಕವಾಗಿ ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಹಾಗೂ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿDರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

3

ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಸುಮಾರು 1.46 ಲಕ್ಷ ವಿದ್ಯಾರ್ಥಿಗಳ ಇಳಿಕೆ ದಾಖಲಾಗಿದ್ದು, ಇದು ಖಾಸಗಿ ಶಾಲೆಗಳ ಮೇಲೂ ತೀವ್ರ ಪರಿಣಾಮ ಬೀರಿದೆ.