Health & Environment
ಕೊಡಗು ಜಿಲ್ಲೆಯಲ್ಲಿ ಸುರಿದ ವಿಚಿತ್ರ ಕೆಂಬಣ್ಣದ ಮಳೆ

ಕೊಡಗು ಜಿಲ್ಲೆಯಲ್ಲಿ ಸುರಿದ ವಿಚಿತ್ರ ಕೆಂಬಣ್ಣದ ಮಳೆ

tv9kannada1d
THE BRIEF
1

ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ವಿವಿಧೆಡೆ ಜಿಟಿಪಿಟಿ ಮಳೆಯೊಂದಿಗೆ ಗಾಢ ಕೆಂಪು ಬಣ್ಣದ ಮಳೆ ಸುರಿದಿದೆ.

2

ಕುಕನೂರು, ಬಿಟ್ಟಂಗಾಲ, ಎಮ್ಮೆಮಾಡು ಮತ್ತು ಮರಗೋಡು ಪ್ರದೇಶಗಳಲ್ಲಿ ಈ ವಿಚಿತ್ರ ವಿದ್ಯಮಾನ ಕಂಡುಬಂದಿದೆ.

3

ಮಳೆ ನೀರಿನ ಈ ವಿಚಿತ್ರ ಬಣ್ಣವು ಜನರಲ್ಲಿ ಆತಂಕ ಮೂಡಿಸಿದ್ದು, ತಕ್ಷಣವೇ ಪ್ರಯೋಗಾಲಯದಲ್ಲಿ ಪರೀಕ್ಷಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.