
ಬಿಗ್ ಬಾಸ್ ಕನ್ನಡ ಸೀಸನ್ 13ರ ಶನಿವಾರದ ಸಂಚಿಕೆಯಲ್ಲಿ ಸ್ಪರ್ಧಿಗಳು ಟಾಸ್ಕ್ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ಕಿಚ್ಚ ಸುದೀಪ್ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಪರ್ಧಿಗಳು ಆಟವನ್ನು ತಪ್ಪಾಗಿ ಗ್ರಹಿಸುವುದನ್ನು ಖಂಡಿಸಿ ಗಾನವಿ, ಧನುಶ್ ಹಾಗೂ ತಾಂಡವ್ ಸೇರಿದಂತೆ ಹಲವರಿಗೆ ಸುದೀಪ್ ತಪರಾಕಿ ಹಾಕಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ನಗಿಸುತ್ತಾ ನಿರೂಪಣೆ ಮಾಡಿದ ಸುದೀಪ್, ಸ್ಪರ್ಧಿ ಕಾವ್ಯಾ ಕೈಯಲ್ಲಿ ಖುಷಿಯಿಂದ ಹಾಡೊಂದನ್ನು ಹಾಡಿಸಿದ್ದಾರೆ.