Indian Politics
ಆಗ್ರಾ: 75 ಲಕ್ಷ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಿಂದಲೇ ವೃದ್ಧ ದಂಪತಿ ಹೊರಹಾಕಿದ ಮಗ

ಆಗ್ರಾ: 75 ಲಕ್ಷ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಿಂದಲೇ ವೃದ್ಧ ದಂಪತಿ ಹೊರಹಾಕಿದ ಮಗ

oneindia36m
THE BRIEF
1

ಉತ್ತರ ಪ್ರದೇಶದ ಆಾಗ್ರಾದಲ್ಲಿ 75 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಸ್ವಂತ ಮನೆಯಿಂದಲೇ ಮಗ ಹಾಗೂ ಸೊಸೆ 70 ವರ್ಷದ ವೃದ್ಧ ರಾಮ್ ಬಿಲಾಸ್ ಕಟಾರಾ ಹಾಗೂ ಅವರ ಪತ್ನಿಯನ್ನು ಹೊರದಬ್ಬಿದ್ದಾರೆ.

2

ಜನವರಿ 2022ರಿಂದ ವೃದ್ಧ ದಂಪತಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ನ್ಯಾಯ ಕೋರಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3

ಆಗ್ರಾ ಪೊಲೀಸರ ಪ್ರಕಾರ, ವಿವಾದಿತ ಮನೆಯು ಸೊಸೆಯ ಹೆಸರಿನಲ್ಲಿ ನೋಂದಣಿಯಾಗಿದ್ದು, ಆಸ್ತಿ ವಿಭಜನೆ ಪ್ರಕರಣವು ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.