Indian Politics
ದೇಶದ ನ್ಯಾಯಾಲಯಗಳಲ್ಲಿ 20 ವರ್ಷಗಳಿಂದ 11.73 ಲಕ್ಷ ಪ್ರಕರಣಗಳು ಬಾಕಿ

ದೇಶದ ನ್ಯಾಯಾಲಯಗಳಲ್ಲಿ 20 ವರ್ಷಗಳಿಂದ 11.73 ಲಕ್ಷ ಪ್ರಕರಣಗಳು ಬಾಕಿ

vijaykarnataka1d
THE BRIEF
1

ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಟ್ ದತ್ತಾಂಶದ ಪ್ರಕಾರ, ದೇಶದ ವಿವಿಧ ನ್ಯಾಯಾಲಯಗಳಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ 11,73,509 ಪ್ರಕರಣಗಳು ಬಾಕಿ ಉಳಿದಿವೆ.

2

ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 1.61 ಲಕ್ಷ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಹೈಕೋರ್ಟ್‌ನಲ್ಲಿ ಕಳೆದ ಎರಡು ದಶಕಗಳಿಂದ 569 ಪ್ರಕರಣಗಳು ಬಾಕಿ ಇವೆ.

3

ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ನೀಡಿದ ಮಾಹಿತಿಯಂತೆ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಮಾತ್ರ 7,21,357 ಪ್ರಕರಣಗಳು ದೀರ್ಘಕಾಲದಿಂದ ಬಾಕಿ ಇವೆ.