
ಸಲ್ಮಾನ್ ಖಾನ್ ಅವರ ಸಾಮಾಜಿಕ ಜಾಲತಾಣದ ಟ್ವೀಟ್ಗಳನ್ನು ಸಂಗ್ರಹಿಸಿ 'ಭಾಯಿ ಕೆ ದೋಹೆ' ಎಂಬ ಹೆಸರಿನಲ್ಲಿ ಜೆನ್ ಜಿ ಯುವಕರು ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ.
ಈ ಪುಸ್ತಕವು 'ದಿ ರಿಯಾಲ್ ಸ್ಟೋರ್' ವೆಬ್ಸೈಟ್ನಲ್ಲಿ 999 ರೂಪಾಯಿಗೆ ಮಾರಾಟವಾಗುತ್ತಿದ್ದು, ಸಲ್ಮಾನ್ ಅವರ ಅಪರೂಪದ ಫೋಟೋಗಳನ್ನು ಒಳಗೊಂಡಿದೆ.
ಸಲ್ಮಾನ್ ಖಾನ್ ಅವರ ವಿವಾದಾತ್ಮಕ ಮತ್ತು ವೈಯಕ್ತಿಕ ಟ್ವೀಟ್ಗಳನ್ನು ಆಧರಿಸಿದ ಈ ಪುಸ್ತಕಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.