Economy
ಹಳೆಯ ಪಿಎಫ್ ಖಾತೆಗಳಿಗಾಗಿ ಆಗಸ್ಟ್ ಅಂತ್ಯಕ್ಕೆ ಇ-ಪ್ರಾಪ್ತಿ ಪೋರ್ಟಲ್

ಹಳೆಯ ಪಿಎಫ್ ಖಾತೆಗಳಿಗಾಗಿ ಆಗಸ್ಟ್ ಅಂತ್ಯಕ್ಕೆ ಇ-ಪ್ರಾಪ್ತಿ ಪೋರ್ಟಲ್

tv9kannada2h
THE BRIEF
1

ಇಪಿಎಫ್‌ಒ ಸಂಸ್ಥೆಯು ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಿ ಕ್ಲೈಮ್ ಮಾಡಲು ಆಧಾರ್ ಆಧಾರಿತ 'ಇ-ಪ್ರಾಪ್ತಿ' ಡಿಜಿಟಲ್ ಪೋರ್ಟಲ್ ಅನ್ನು ಈ ತಿಂಗಳ ಅಂತ್ಯದೊಳಗೆ ಜಾರಿಗೆ ತರಲಿದೆ.

2

ಪ್ರಸ್ತುತ 30.91 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಲ್ಲಿ ಸುಮಾರು 9,330 ಕೋಟಿ ರೂಪಾಯಿ ಹಣ ಕ್ಲೇಮ್ ಆಗದೆ ಉಳಿದಿದ್ದು, ಈ ಪೋರ್ಟಲ್ ಮೂಲಕ ಅದನ್ನು ಸುಲಭವಾಗಿ ಪಡೆಯಬಹುದು.

3

ಸತತ 36 ತಿಂಗಳು ವಂತಿಗೆ ಜಮೆಯಾಗದ ಖಾತೆಗಳನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತಿದ್ದು, ಹೊಸ ಪೋರ್ಟಲ್ ಮೂಲಕ ಹಳೆಯ ಖಾತೆಗಳನ್ನು ಸಕ್ರಿಯ ಯುಎಎನ್ ಸಂಖ್ಯೆಗೆ ಲಿಂಕ್ ಮಾಡಬಹುದಾಗಿದೆ.