Entertainment
ಮೆಡಿಕಲ್ ಮಾಫಿಯಾ ಕಥಾಹಂದರದ ‘ಕಲುಷ’ ಚಿತ್ರದ ಟೀಸರ್ ಅನಾವರಣ

ಮೆಡಿಕಲ್ ಮಾಫಿಯಾ ಕಥಾಹಂದರದ ‘ಕಲುಷ’ ಚಿತ್ರದ ಟೀಸರ್ ಅನಾವರಣ

prajavani57m
THE BRIEF
1

ವೈದ್ಯಕೀಯ ಕ್ಷೇತ್ರದ ಹಗರಣಗಳು ಮತ್ತು ಮೆಡಿಕಲ್ ಮಾಫಿಯಾ ಸುತ್ತ ಹೆಣೆದ ‘ಕಲುಷ’ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

2

ಯುವನ್ ಪ್ರತಾಪ್ ನಾಯಕನಾಗಿ ನಟಿಸುವುದರ ಜೊತೆಗೆ ಎಸ್‌ಪಿವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಐಶ್ವರ್ಯಾ ಮುತ್ತುರಾಜ್ ನಾಯಕಿಯಾಗಿದ್ದಾರೆ.

3

ಷಣ್ಮುಖ ನಿರ್ದೇಶನದ ಈ ಚಿತ್ರಕ್ಕೆ ವಿನೋದ್ ಹಿರೇಮಠ ಹಾಗೂ ವಾಸೀಂ ಅಕ್ರಮ್ ಸಂಗೀತ ನೀಡಿದ್ದು, ತಾರಾಬಳಗದಲ್ಲಿ ಬಲ ರಾಜ್ವಾಡಿ ಹಾಗೂ ಕೆ.ಎಸ್.ಶ್ರೀಧರ್ ಇದ್ದಾರೆ.