Health & Environment
ವಿಶ್ವ ಜೆಲ್ಲಿ ಮೀನು ದಿನ: ಸಾಗರ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರ

ವಿಶ್ವ ಜೆಲ್ಲಿ ಮೀನು ದಿನ: ಸಾಗರ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರ

tv9kannada2h
THE BRIEF
1

ಮೆದುಳು ಮತ್ತು ಹೃದಯವಿಲ್ಲದ ಸಮುದ್ರ ಜೀವಿಗಳಾದ ಜೆಲ್ಲಿ ಮೀನುಗಳ (Jellyfish) ಮಹತ್ವವನ್ನು ಸಾರಲು ಪ್ರತಿವರ್ಷ ನವೆಂಬರ್ 3 ರಂದು ವಿಶ್ವ ಜೆಲ್ಲಿ ಮೀನು ದಿನವನ್ನು ಆಚರಿಸಲಾಗುತ್ತದೆ.

2

ಜರ್ಮನ್ ಜೀವಶಾಸ್ತ್ರಜ್ಞ ಡಾ. ಅರ್ನ್ಸ್ಟ್ ಹೆಕೆಲ್ ಅವರ ಜನ್ಮದಿನವಾದ ನವೆಂಬರ್ 3ರಂದು ಇವುಗಳ ಅಧ್ಯಯನದ ನೆನಪಿಗಾಗಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

3

ಈ ಮೀನುಗಳು ಸಮುದ್ರದಲ್ಲಿ ಫಿಲ್ಟರ್‌ ಫೀಡರ್‌ಗಳಾಗಿ ಕಾರ್ಯನಿರ್ವಹಿಸಿ ಪ್ಲ್ಯಾಂಕ್ಟನ್‌ಗಳನ್ನು ತಿನ್ನುವುದರ ಮೂಲಕ ಸಮುದ್ರದ ನೀರನ್ನು ಸ್ವಚ್ಛವಾಗಿಡಲು ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತವೆ.