Health & Environment
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸೇರಿದಂತೆ 6 ಜನರ ಸಾವು

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸೇರಿದಂತೆ 6 ಜನರ ಸಾವು

tv9kannada2h
THE BRIEF
1

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಾಯಿ ಗ್ರಾಮದ ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಪೈಲಟ್ ಸೇರಿದಂತೆ ಐವರು ಕನ್ನಡಿಗರು ಮೃತಪಟ್ಟಿದ್ದಾರೆ ಎಂದು ಚಮೋಲಿ ಎಸ್ಪಿ ಸುರ್ಜಿತ್ ಸಿಂಗ್ ಪವಾರ್ ಖಚಿತಪಡಿಸಿದ್ದಾರೆ.

2

ಮೃತರನ್ನು ಬೆಂಗಳೂರಿನ ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಕೆ.ಸುಧೀರ್, ಶಂಕರೇಗೌಡ ಹಾಗೂ ಉದ್ಯಮಿಗಳಾದ ಪ್ರತಾಪ್ ಮತ್ತು ಹೆಚ್​.ಎಸ್​.ನಟರಾಜ್ ಎಂದು ರಾಜ್ಯ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.

3

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೋಶಿಮಠಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಕರ್ನಾಟಕಕ್ಕೆ ತರಲು ಉತ್ತರಾಖಂಡ್ ಸರ್ಕಾರದೊಂದಿಗೆ ಸಮನ್ವಯ ಕಾರ್ಯ ನಡೆಯುತ್ತಿದೆ.