Technology
ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಗೆ ಪ್ರಭಾವಿ ಉದ್ಯಮಿಗಳಿಂದ ಅಡ್ಡಿ: ಎಲಾನ್ ಮಸ್ಕ್ ಆರೋಪ

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಗೆ ಪ್ರಭಾವಿ ಉದ್ಯಮಿಗಳಿಂದ ಅಡ್ಡಿ: ಎಲಾನ್ ಮಸ್ಕ್ ಆರೋಪ

oneindia1h
THE BRIEF
1

ಭಾರತದಲ್ಲಿ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಕೆಲವರು ತಮ್ಮ ಏಕಸ್ವಾಮ್ಯ ಮುಂದುವರಿಸಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಉದ್ಯಮಿ ಎಲಾನ್ ಮಸ್ಕ್ ಎಕ್ಸ್ ವೇದಿಕೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

2

ಮಣಿಪುರದಲ್ಲಿ ಸ್ಟಾರ್‌ಲಿಂಕ್ ಕೆಲಸ ಮಾಡುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ಭಾರತದಾದ್ಯಂತ ಸ್ಟಾರ್‌ಲಿಂಕ್ ಸೇವೆ ಆಫ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

3

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಸ್ಪೇಸ್‌ಎಕ್ಸ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್ ಮಾತನಾಡಿ, ಸ್ಟಾರ್‌ಲಿಂಕ್ ಭಾರತದಲ್ಲಿ ಈಗಾಗಲೇ 20 ಗೇಟ್‌ವೇ ಸೈಟ್‌ಗಳನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.