Indian Politics
ಬಿಡದಿ ಭೂ ಪರಿಹಾರಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಬಿಡದಿ ಭೂ ಪರಿಹಾರಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ

prajavani42m
THE BRIEF
1

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಪರಿಹಾರ ಪಡೆಯಲು ಅಧಿಕಾರಿಗಳ ನಕಲಿ ಸಹಿ ಬಳಸಿ ವಂಚಿಸುವ ಮತ್ತಷ್ಟು ಪ್ರಕರಣಗಳು ಬಿಡದಿಯಲ್ಲಿ ಬೆಳಕಿಗೆ ಬಂದಿವೆ.

2

ಅರಳಾಳುಸಂದ್ರ ಹಾಗೂ ಹೊಸೂರು ಗ್ರಾಮಗಳ ಜಮೀನುಗಳಿಗೆ ಸಂಬಂಧಿಸಿದಂತೆ ಸಿದ್ದರಾಜು, ರಾಮಕೃಷ್ಣ ಹಾಗೂ ಗಿರಿಜಾ ಎಂಬುವವರು ನಕಲಿ ವಂಶವೃಕ್ಷ ಹಾಗೂ ಒಪ್ಪಿಗೆ ಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

3

ಜಿಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಕೃಷ್ಣ ಕಳಸ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.