
ಹೈಬ್ರಿಡ್ ಕಾರುಗಳು ಉತ್ತಮ ಮೈಲೇಜ್ ನೀಡಿದರೂ, ಸಾಮಾನ್ಯ ಪೆಟ್ರೋಲ್ ಕಾರುಗಳಿಗಿಂತ ಇವುಗಳ ಆರಂಭಿಕ ಬೆಲೆ ಹಲವು ಲಕ್ಷ ರೂ. ಹೆಚ್ಚಾಗಿರುತ್ತದೆ.
ಹೆಚ್ಚುವರಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ನಿಂದಾಗಿ ಕಾರಿನ ತೂಕ ಹೆಚ್ಚಾಗಿದ್ದು, ಇದು ಟೈರ್ ಮತ್ತು ಬ್ರೇಕ್ ಪ್ಯಾಡ್ಗಳ ಸವೆತಕ್ಕೆ ಕಾರಣವಾಗಬಹುದು.
ಹೈಬ್ರಿಡ್ ವ್ಯವಸ್ಥೆಯು ಸಂಕೀರ್ಣವಾಗಿರುವುದರಿಂದ ದುರಸ್ತಿ ವೆಚ್ಚ ಹೆಚ್ಚಾಗಬಹುದು ಮತ್ತು ತರಬೇತಿ ಪಡೆದ ತಂತ್ರಜ್ಞರ ಅಗತ್ಯವಿರುತ್ತದೆ.