
ಮೈಕ್ರೋಸಾಫ್ಟ್ ಕಂಪನಿಯು ಭಾರತ ಸೇರಿದಂತೆ ವಿಶ್ವದಾದ್ಯಂತ ತನ್ನ ಉದ್ಯೋಗಿಗಳಿಗೆ ವಾಲಂಟಿಯರ್ ಎಕ್ಸಿಟ್ ಆಫರ್ ನೀಡಿದ್ದು, ಉದ್ಯೋಗ ಕಡಿತದ ಭೀತಿ ಮೂಡಿಸಿದೆ.
ಕಂಪನಿಗೆ ಸೇರಿ ಕೇವಲ ಮೂರು ತಿಂಗಳಾಗಿರುವ ಭಾರತೀಯ ಸಾಫ್ಟ್ವೇರ್ ಡೆವಲಪರ್ ಸೇರಿದಂತೆ ಆಯ್ದ ಉದ್ಯೋಗಿಗಳಿಗೆ ಈ ಇಮೇಲ್ ಬಂದಿದೆ.
ಈ ಆಫರ್ ಒಪ್ಪಿಕೊಳ್ಳಲು ಡಿಸೆಂಬರ್ 1 ಕಡೆಯ ದಿನವಾಗಿದ್ದು, ಡಿಸೆಂಬರ್ 31 ಕೊನೆಯ ಕೆಲಸದ ದಿನವಾಗಿರಲಿದೆ ಎಂದು ವರದಿಯಾಗಿದೆ.