Education
ಕಂಪ್ಲಿಯಲ್ಲಿ ‘ಮಳೆ’ ಕವಿಗೋಷ್ಠಿ: ಆಗಸ್ಟ್ 22ರಂದು ಸಂಜೆ 5ಕ್ಕೆ ಆಯೋಜನೆ

ಕಂಪ್ಲಿಯಲ್ಲಿ ‘ಮಳೆ’ ಕವಿಗೋಷ್ಠಿ: ಆಗಸ್ಟ್ 22ರಂದು ಸಂಜೆ 5ಕ್ಕೆ ಆಯೋಜನೆ

prajavani1h
THE BRIEF
1

ಕಂಪ್ಲಿಯ ಸಾಹಿತ್ಯ ಸಿರಿ ಪ್ರತಿಷ್ಠಾನದ ಆಶ್ರಯದಲ್ಲಿ ಆಗಸ್ಟ್ 22ರಂದು ಸಂಜೆ 5 ಗಂಟೆಗೆ ಶ್ರೀವಾಸವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಳೆ’ ಕವಿಗೋಷ್ಠಿ ಆಯೋಜಿಸಲಾಗಿದೆ.

2

ಬಳ್ಳಾರಿಯ ಉಪನ್ಯಾಸಕ ಯು. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ರಾಜಾರಾವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

3

ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು 98869 40339 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.