Entertainment
‘ಬುಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ ನಟಿ ಊರ್ವಶಿ

‘ಬುಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ ನಟಿ ಊರ್ವಶಿ

tv9kannada1h
THE BRIEF
1

ನಟ ಭುವನ್ ಪೊನ್ನಣ್ಣ ಅಭಿನಯದ ‘ಬುಲ್ಲಿ’ ಚಿತ್ರದ ಮೂಲಕ ಹಿರಿಯ ನಟಿ ಊರ್ವಶಿ ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

2

ಈ ಚಿತ್ರದ ಮೂಲಕ ಊರ್ವಶಿ ಅವರ ಪುತ್ರಿ ತೇಜ ಊರ್ವಶಿ ನಾಯರ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

3

ಅನೂಪ್ ಆಂಟೋನಿ ನಿರ್ದೇಶನದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.