Entertainment
ಆಮಿರ್ ಖಾನ್ ಹೇಳಿಕೆಗೆ ಸೋನಂ ವಾಂಗ್ಚುಕ್ ವ್ಯಂಗ್ಯದ ಪ್ರತಿಕ್ರಿಯೆ

ಆಮಿರ್ ಖಾನ್ ಹೇಳಿಕೆಗೆ ಸೋನಂ ವಾಂಗ್ಚುಕ್ ವ್ಯಂಗ್ಯದ ಪ್ರತಿಕ್ರಿಯೆ

tv9kannada2h
THE BRIEF
1

‘3 ಇಡಿಯಟ್ಸ್’ ಸಿನಿಮಾ ಮಾಡುವ ಮುನ್ನ ಸೋನಂ ವಾಂಗ್ಚುಕ್ ಪರಿಚಯವಿರಲಿಲ್ಲ ಎಂಬ ಆಮಿರ್ ಖಾನ್ ಹೇಳಿಕೆಗೆ ಸೋನಂ ವಾಂಗ್ಚುಕ್ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

2

ಆಮಿರ್ ಖಾನ್ ಗಜಿನಿ ಪಾತ್ರದಲ್ಲಿ ಮುಳುಗಿದ್ದ ಕಾರಣ ಅವರಿಗೆ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಆಗಿರಬಹುದು ಎಂದು ಸೋನಂ ವಾಂಗ್ಚುಕ್ ಲೇವಡಿ ಮಾಡಿದ್ದಾರೆ.

3

2008ರಲ್ಲಿ ತಾವು ಆಮಿರ್ ಖಾನ್ ಅವರನ್ನು ಭೇಟಿಯಾಗಿ ವಿವರವಾಗಿ ಚರ್ಚಿಸಿದ್ದೆವು ಎಂದು ಸೋನಂ ವಾಂಗ್ಚುಕ್ ಸ್ಪಷ್ಟಪಡಿಸಿದ್ದಾರೆ.