
ಕರ್ನಾಟಕದಲ್ಲಿ ಸೆಪ್ಟೆಂಬರ್ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಗಳು ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆಯಾಗಿ ದಾಖಲಾಗಿವೆ.
ಬೆಂಗಳೂರು ನಗರದಲ್ಲಿ ಲೀಟರ್ ಪೆಟ್ರೋಲ್ ದರ 111.68 ರೂಪಾಯಿ ಹಾಗೂ ಡೀಸೆಲ್ ದರ 99.56 ರೂಪಾಯಿ ಇದೆ.
ದಕ್ಷಿಣ ಕನ್ನಡದಲ್ಲಿ ಲೀಟರ್ ಪೆಟ್ರೋಲ್ 110.10 ರೂ. ಮತ್ತು ಡೀಸೆಲ್ 98.03 ರೂ. ಇದ್ದು, ಚಿತ್ರದುರ್ಗದಲ್ಲಿ ಪೆಟ್ರೋಲ್ 112.12 ರೂ. ಹಾಗೂ ಡೀಸೆಲ್ 100.09 ರೂ. ತಲುಪಿದೆ.